ಬಳಕೆದಾರ:ಫಜ್ಜೀಬಾಟ್

From translatewiki.net
Revision as of 10:19, 16 April 2014 by VASANTH S.N. (talk | contribs)
Jump to navigation Jump to search

ಹಾಯ್! ನಾನು ಫಜ್ಜೀಬಾಟ್.ನಾನು ನಿಮ್ಮ ಭಾಷಾಂತರಗಳನ್ನು ಹಾಳುಗೆಡವುತ್ತಿಲ್ಲ.ದುರದೃಷ್ಟವಶಾತ್ ಆಂಗ್ಲ ಮೂಲಪುಟದಲಾದ ಕೆಲವು ಬದಲಾವಣೆಗಳನ್ನು ನಾನು ನಿಮ್ಮ ಗಮನಕ್ಕೆ ತರುತ್ತಿರುವೆ. ದಯವಿಟ್ಟು ಅಗತ್ಯವಿದ್ದಲ್ಲಿ ಈ ಬದಲಾವಣೆಗಳನ್ನು ಮೂಲಪ್ರತಿಗನುಗುಣವಾಗಿ ಬದಲಾಯಿಸಿ ಹಾಗು !!FUZZY!! ಪಠ್ಯವನ್ನು ಸಂದೇಶದಿಂದ ತೆಗೆದು ಹಾಕಿ.ದನ್ಯವಾದಗಳು.