User:Ananth

From translatewiki.net

ನನ್ನ ಹೆಸರು ಅನಂತ ಮೂರ್ತಿ ಹೆಚ್. ಎಸ್. ನಾನು ಒಬ್ಬ ಕಂಪ್ಯೂಟರ್ ಎಂಜಿನೀರ್. ನಾನು ವಿಕಿಪೀಡಿಯ ಪುಟಗಳನ್ನು ಕನ್ನಡಕ್ಕೆ ಭಾಷಾಂತರಿಸಲು ಸಹಾಯ ಮಾಡಲು ಇಚ್ಛಿಸುತ್ತೇನೆ. ನನ್ನ ಊರು ಶಿವಮೊಗ್ಗಾ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ಅಸೀಮನೆ.